ಒಂದಲ್ಲ ಒಂದು ಕಾರಣಕ್ಕೆ ಸದಾ ಸುದ್ದಿಯಲ್ಲಿರುವ ಸದ್ಯ ಮೈಸೂರು ಡಿಸಿಯಾಗಿ ಕಾರ್ಯನಿರ್ವಹಿಸುತ್ತಿರುವ ರೋಹಿಣಿ ಸಿಂಧೂರಿ ತಮ್ಮ ಕಾರ್ಯವೈಖರಿಯಿಂದ ಮತ್ತು ಕೆಲವು ವಿವಾದಾತ್ಮಕ ವಿಷಯದಿಂದ ಸುದ್ದಿಯಲ್ಲಿರುತ್ತಾರೆ. ರೋಹಿಣಿ ಸಿಂಧೂರಿ ಅವರ ಬದುಕಿನ ಹಾದಿಯ ಬಗ್ಗೆ ಕೆಲವು ವಿಚಾರಗಳು ನಿಮ್ಮ ಮುಂದೆ..<br /><br />Rohini Sindhuri Dasari (born 30 May 1984) is an Indian Administrative Service Officer who is the current District Magistrate of Mysore district.<br />